ನಾನಿರುವುದೆ ನಿನಗಾಗಿ, ಎ.ವಿ.ಶೇಷಗಿರರಾವ್ ನಿರ್ದೇಶನ ಮತ್ತು ಆರ್.ವಿ.ಗುರುಪಾದ ನಿರ್ಮಾಪಣ ಮಾಡಿರುವ ೧೯೭೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ಮತ್ತು ಆರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ವಿಷ್ಣುವರ್ಧನ್ ನಾಯಕಿ(ಯರು) = ಆರತಿ ದೀಪ ಜೈಜಗದೀಶ್ ಬಾಲಕೃಷ್ಣ ಸತೀಶ್ ಟೈಗರ್ ಪ್ರಭಾಕರ್ == ಉಲ್ಲೇಖಗಳು ==